ಆದ್ಯೋತ್ ಸುದ್ದಿನಿಧಿ:
ಹುಬ್ಬಳ್ಳಿಯ ರವಿರತ್ನ ಕ್ರಿಯೇಷನ್ಸ್ ಅರ್ಪಿಸುವ ಡಾ.ವಿರೇಶ ಹಂಡಗಿ ಕತೆ-ಚಿತ್ರಕತೆ ಬರೆದಿರುವ ಕನ್ನಡಿ ಕಿರುಚಿತ್ರ ಜೂನ್ 7 ರವಿವಾರ ಬಿಡುಗಡೆಯಾಗಲಿದೆ.
ರವೀಂದ್ರ ರಾಮದುರ್ಗಾಕರ ನಿರ್ದೇಶಿಸಿದ್ದು,ಕೃಷ್ಣಾ ಆರ್.ಪಂತ ಛಾಯಾಗ್ರಹಣ ಮಾಡಿದ್ದಾರೆ ರವೀಂದ್ರ ಪಂತ ನಟಿಸಿರುವ ಈ ಕಿರುಚಿತ್ರದ ಪತ್ರಿಕಾ ಪ್ರಚಾರ ಡಾ.ಪ್ರಭು ಗಂಜಿಹಾಳ ಮಾಡಿದ್ದಾರೆ
Felt Happy Working with them.💯