ಆದ್ಯೋತ್ ಸುದ್ದಿನಿಧಿ:
ಮಾಜಿ ಸಚೀವ ಈಶ್ವರಪ್ಪ ತಮ್ಮ ಸಚೀವ ಪದವಿ ಕಳೆದು ಕೊಂಡ ಮೇಲೆ ದೇವಾಲಯಗಳಿಗೆ ಭೇಟಿ ಕೊಡುವುದನ್ನು ಪ್ರಾರಂಭಿಸಿದ್ದಾರೆ.ಈಗಾಗಲೇ ಹಲವು ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ- ಪುನಸ್ಕಾರ ಮಾಡುತ್ತಿದ್ದು ಮಂಗಳವಾರ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.