ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಜೊಯಿಡಾ ಕುಳಗಿ ವನ್ಯಜೀವಿ ವಲಯದಲ್ಲಿ
ಎರಡು ಗಂಡಾನೆಗಳು ತೀವ್ರ ಕಾದಾಟ ನಡೆಸಿ ಒಂದು ಆನೆ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.
ತಡವಾಗಿ ಬೆಳಕಿಗೆ ಬಂದ
ಈಘಟನೆ ಬುಧವಾರ ಅರಣ್ಯ ಇಲಾಖೆಯವರ ಗಮನಕ್ಕೆ ಬಂದಿದೆ
ಸ್ಥಳಕ್ಕೆ ಎಸಿಎಪ್ ಶಿವಾನಂದ ತೋಡ್ಕರ್ ಕುಳಗಿ ವಲಯ ಅರಣ್ಯಾಧಿಕಾರಿ ಅಭೀಷೇಕ ನಾಯ್ಕ,ರವಿಕಿರಣ ಸಂಪಗಾವಿ ಭೇಟಿ ನೀಡಿ ಪರಿಶೀಲಿಸಿದರು.
ಜೊಯಿಡಾ ಪಶು ಅಸ್ಪತ್ರೆಯ ವೈಧ್ಯಾಧಿಕಾರಿ ಡಾ: ಪ್ರದೀಪ ಅವರು ಮೃತಪಟ್ಟ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.
########