ಪೊಲೀಸ್ ವಾಹನ ಪಲ್ಟಿ 7ಪೊಲೀಸ್ ರಿಗೆ ಗಾಯ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಬೈರುಂಬೆಯ ಸಮೀಪ ಪೊಲೀಸ್ ವಾಹನ ಪಲ್ಟಿ ಹೊಡೆದಿದ್ದು ಏಳು ಪೊಲೀಸ್ ರಿಗೆ ಗಾಯವಾಗಿದೆ.


ಶಿರಸಿಗೆ ಬಂದೋಬಸ್ತ ಕಾರ್ಯಕ್ಕೆ ಕಾರವಾರದಿಂದ ಬರುತ್ತಿದ್ದಾಗ ಈ ಘಟನೆ ನಡೆದಿದೆ‌ ಗಾಯಗೊಂಡ ಪೊಲೀಸ್ ರನ್ನು ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಗೆ ದಾಖಲುಸಲಾಗಿದೆ ಎಂದು ತಿಳಿದುಬಂದಿದೆ.

About the author

Adyot

Leave a Comment