ವಿಶ್ವಹಿಂದೂಪರಿಷತ, ಭಜರಂಗದಳದಿಂದ ಶೌರ್ಯ ಜಾಗರಣಾ ರಥಯಾತ್ರೆ

ಆದ್ಯೋತ್ ಸುದ್ದಿನಿಧಿ:
ವಿಶ್ವ ಹಿಂದೂ ಪರಿಷತ್ತಿನ 60 ವರ್ಷದ ಆಚರಣೆಯ ಅಂಗವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸೆ.30 ರಿಂದ ಅ.12ರವರೆಗೆ ಶೌರ್ಯ ಜಾಗರಣ ರಥಯಾತ್ರೆ ನಡೆಯಲಿದೆ
ಸೆ.30 ಶನಿವಾರ ಬನವಾಸಿಯ ಮಧುಕೇಶ್ವರ ದೇವಾಲಯದ ಆವರಣದಲ್ಲಿ ಚಾಲನೆಗೊಳ್ಳಲಿದೆ.

ಸಿದ್ದಾಪುರದ ಹಿಂದೂ ಮುಖಂಡ ಅಣ್ಣಪ್ಪ ನಾಯ್ಕ ಕಡಕೇರಿ ಈ ರಥವಾಹನವನ್ನು ಸಿದ್ದಗೊಳಿಸಿದ್ದಾರೆ.

ರಥವು ಸಂಚರಿಸಿ ತಂಗುವ ವಿವರ ಕೆಳಗಿನಂತಿರುತ್ತದೆ.
ದಿನಾಂಕ: 30-9-2023 ರಂದು ಬನವಾಸಿ ಯಿಂದ ಸಿದ್ದಾಪುರ. ( ನಿಲುಗಡೆ)ದಿನಾಂಕ: 01-10-2023
ರಂದು ಸಿದ್ದಾಪುರ – ಬಂಗಾರಮಕ್ಕಿ ( ನಿಲುಗಡೆ)
ದಿನಾಂಕ: 02-10-2023ರಂದು ಬಂಗಾರಮಕ್ಕಿ -ಭಟ್ಕಳ
( ನಿಲುಗಡೆ)ದಿನಾಂಕ: 03-10-2023 ರಂದು ಭಟ್ಕಳ – ಹೊನ್ನಾವರ ( ನಿಲುಗಡೆ)ದಿನಾಂಕ: 04-10-2023
ರಂದು ಹೊನ್ನಾವರ -ಕುಮಟಾ ( ನಿಲುಗಡೆ) ದಿನಾಂಕ: 05-10-2023 ರಂದು ಕುಮಟಾ – ಗೋಕರ್ಣ
( ನಿಲುಗಡೆ) ದಿನಾಂಕ: 06-10-2023 ರಂದು ಗೋಕರ್ಣ – ಸದಾಶಿವಗಡ ( ನಿಲುಗಡೆ) ದಿನಾಂಕ: 07-10-2023
ರಂದು ಸದಾಶಿವಗಡ -ದಾಂಡೇಲಿ ( ನಿಲುಗಡೆ) ದಿನಾಂಕ: 08-10-2023 ರಂದು ದಾಂಡೇಲಿ -ಹಳಿಯಾಳ
( ನಿಲುಗಡೆ)ದಿನಾಂಕ: 09-10-2023 ರಂದು ಹಳಿಯಾಳ – ಯಲ್ಲಾಪುರ ( ನಿಲುಗಡೆ) ದಿನಾಂಕ: 10-10-2023
ರಂದು ಯಲ್ಲಾಪುರ – ಮುಂಡಗೋಡ ( ನಿಲುಗಡೆ)ದಿನಾಂಕ: 11-10-2023 ರಂದು ಮುಂಡಗೋಡ -ಶಿರಶಿ
( ನಿಲುಗಡೆ) 12-10-2023 ರಂದು ಶಿರಶಿ ವಿಕಾಸಾಶ್ರಮದಲ್ಲಿ
ವಿಶೇಷ ಕಾರ್ಯಕ್ರಮ ನಡೆಯುವುದು.

#####
ಸಿದ್ದಾಪುರದಲ್ಲಿ ಶೌರ್ಯ ಜಾಗರಣ ರಥಾಯಾತ್ರೆ ಎಲ್ಲೆಲ್ಲಿ ಹೋಗುತ್ತದೆ
ದಿನಾಂಕ 30-9-2023 ರಂದು ಸಂಜೆ 5 ಗಂಟೆಗೆ ಮಾರಿಕಾಂಬ ದೇವಸ್ಥಾನ ಕಾನಗೋಡ
ದಿನಾಂಕ 1-10-2023ರಂದು ಬೆಳಗ್ಗೆ 8 ಗಂಟೆಗೆ ಶಿರಳಗಿ
9 ಗಂಟೆಗೆ ಹಸುವಂತೆ,10 ಗಂಟೆಗೆ ಅಕ್ಕಂಜಿ,11 ಗಂಟೆಗೆ ಬೇಡ್ಕಣಿ ಆಂಜನೇಯ ದೇವಸ್ಥಾನ,12 ಗಂಟೆಗೆ ಬೀಳಗಿ,
2:30 ಮಧ್ಯಾಹ್ನ ಹಾರ್ಸಿಕಟ್ಟಾ,4 ಗಂಟೆಗೆ ಹಲಗೇರಿ ಸುಂಕತ್ತಿ
5 ಗಂಟೆಗೆ ಮಾವಿನ ಗುಂಡಿ.
ಮಾವಿನಗುಂಡಿ ಮಾರ್ಗವಾಗಿ ಹೊನ್ನಾವರದ ಬಂಗಾರಮಕಿಗೆ ತಲುಪಲಿದೆ

About the author

Adyot

Leave a Comment