ಶಿರಸಿ : ಫೆಬ್ರವರಿ 1 ರಂದು ಪ್ರಾರಂಭವಾಗಿ 3 ದಿನಗಳ ಕಾಲ ಶಿರಸಿಯ ತೋಟಗಾರಿಕಾ ಕೇಂದ್ರದ ಆವರಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಯಶಸ್ವಿಯಾಗಿ ಮುಕ್ತಾಯವಾಯಿತು.
ಶಿರಸಿಯಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ
3 ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಬೇರೆ ಬೇರೆ ಕಡೆಗಳಿಂದ ಸಾವಿರಾರು ಜನರು ಬಂದು ಫಲಪುಷ್ಪ ಪ್ರದರ್ಶನದ ಸೌಂದರ್ಯವನ್ನು ಸವಿದರು. ಪ್ರದರ್ಶನದ ಒಂದು ಚಿತ್ರ ಗ್ಯಾಲರಿ ಇಲ್ಲಿದೆ.