ಆದ್ಯೋತ್ ಸುದ್ದಿನಿಧಿ:
ರಾಜ್ಯಸರಕಾರ ಕೊವಿಡ್ ಆರ್ಭಟ ನಡೆದಿರುವಾಗಲೇ ವರ್ಗಾವಣೆಗೆ ಮುಂದಾಗಿದ್ದು ಶುಕ್ರವಾರ ಪೊಲೀಸ್ ಇಲಾಖೆಯಲ್ಲಿ 8 ಐಪಿಎಸ್ ಹಾಗೂ 5 ಎಸ್.ಪಿ ವರ್ಗಾವಣೆ ಮಾಡಲಾಗಿದೆ.
ಆಡಳಿತಾತ್ಮಕ ಇನ್ಸ್ಪೆಕ್ಟರ್ ಜನರಲ್ ಆಪ್ ಪೊಲೀಸ್ ಆಗಿದ್ದ
ಸೀಮಂತಕುಮಾರ ಸಿಂಗ(kN1996) ಇನ್ಸ್ಪೆಕ್ಟರ್ ಜನರಲ್ ಆಪ್ ಪೊಲಿಸ್ ಸೆಟ್ರಲ್ ರೆಂಜ್ ಗೆ ವರ್ಗಾವಣೆ ಮಾಡಲಾಗಿದೆ.
ಕೆ.ವಿ.ಶರತಚಂದ್(kN1997) ಆಡಳಿತಾತ್ಕ ವಿಭಾಗಕ್ಕೆ ಬಂದಿದ್ದಾರೆ.
ಮಂಗಳೂರಿನಲ್ಲಿ ಡೆಪ್ಯೂಟಿ ಕಮೀಷನರ್ ಆಗಿದ್ದ ಪಿ.ಎಸ್.ಹರ್ಷ ,( KN2004)ಬೆಂಗಳೂರಿನ ಮಾಹಿತಿ ಮತ್ತು ಸಾರ್ವಜನಿಕ ಇಲಾಖೆಗೆ ವರ್ಗಾವಣೆಗೊಂಡಿದ್ದು
ಮಂಗಳೂರಿಗೆ ವಿಕಾಸಕುಮಾರ(KN2004) ಬಂದಿದ್ದಾರೆ.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ಎಸ್.ಎನ್.ಸಿದ್ದರಾಮಪ್ (KN2005)
ಬೆಂಗಳೂರಿನ ಗುಪ್ತಚರ,ಹಣಕಾಸು ಅವ್ಯವಹಾರ ವಿಭಾಗಕ್ಕೆ ಬಂದಿದ್ದಾರೆ
ಬೆಳಗಾವಿ ವಿಭಾಗದಲ್ಲಿ ಜನರಲ್ ಕಮಿಷನರ್ ಆಪ್ ಪೊಲಿಸ್ ಆಗಿದ್ದ ಬಿ.ಎಸ್.ಲೊಕೇಶಕುಮಾರ(KN2005) ಬೆಂಗಳೂರಿನ ಐ.ಎಸ.ಡಿ ಗೆ ವರ್ಗಾವಣೆ ಗೊಂಡಿದ್ದಾರೆ.
ಗುಪ್ತಚರ ವಿಭಾಗದಲ್ಲಿದ್ದಡಾ.ಕೆ.ತ್ಯಾಗರಾಜನ್(KN2006) ಬೆಳಗಾವಿಗೆ ಬಂದಿದ್ದಾರೆ.
ಕೊಡಗು ಎಸ್.ಪಿ.ಯಾಗಿದ್ದಡಾ.ಸುಮನ ಡಿ.ಪೆಣ್ಣೆಕರ್(KN2013)
ಡೆಪ್ಯೂಟಿ ಕಮಿಷನರ್ ಆಪ್ ಪೊಲಿಸ್ ಕಾರ್ ಯುನಿಟ್ಸ್ ವರ್ಗಾವಣೆ ಗೊಂಡಿದ್ದಾರೆ.
ಚಿಕ್ಕಮಗಳೂರುನಲ್ಲಿ ಎಸ್.ಪಿ.ಯಾಗಿದ್ದ ಹರೀಶ ಪಾಂಡೆ(KN2013)ಬೆಂಗಳೂರಿನ ಇಂಟೆಲಿಜೆನ್ಸ್ ವರ್ಗಾವಣೆಗೊಂಡಿದ್ದಾರೆ.
ಕಾರ್ ಯುನಿಟ್ಸ್ ಡೆಪ್ಯೂಟಿ ಕಮೀಷನರ್ ಆಗಿದ್ದ
ದಿವ್ಯಾ ಸಾರಾ ಥಾಮಸ್(KN2013) ಚಾಮರಾಜನಗರ ಎಸ್.ಪಿ.ಯಾಗಿದ್ದಾರೆ.ಇಂಟೆಲಿಜೆನ್ಸ್ ಎಸ್.ಪಿ.ಯಾಗಿದ್ದ
ಹಾಕ್ಯ್ ಅಕ್ಷಯ ಮಚ್ಚಿಂದ್ರ(KN2015)ಚಿಕ್ಕಮಗಳೂರು ಎಸ್.ಪಿ.ಯಾಗಿದ್ದಾರೆ.
ಸಿ.ಐ.ಡಿ ಬೆಂಗಳೂರು ಎಸ್.ಪಿ. ಯಾಗಿದ್ದ
ಕ್ಷಮಾ ಮಿಶ್ರ(KN2016)ಕೊಡಗು ಎಸ್.ಪಿ.ಯಾಗಿದ್ದಾರೆ
ಚಾಮರಾಜನಗರ ಎಸ್.ಪಿ.ಯಾಗಿದ್ದ ಹೆಚ್.ಡಿ.ಆನಂದಕುಮಾರ(KN2015)
ಐ.ಎಸ್.ಡಿ.ಎಸ್.ಪಿ.ಯಾಗಿ ವರ್ಗಾವಣೆ ಗೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪೊಲೀಸ್ ಅಧಿಕಾರಿಗಳು ವರ್ಗಾವಣೆಗೊಳ್ಳಲಿದ್ದು ಜಿಲ್ಲಾಧಿಕಾರಿಗಳ ವರ್ಗಾವಣೆಗೂ ಸರಕಾರ ಚಿಂತನೆ ನಡೆಸಿದೆ ಎಂದು ಆದ್ಯೋತ್ ನ್ಯೂಸ್ ಖಚಿತ ಮಾಹಿತಿ ದೊರಕಿದೆ.