ಆದ್ಯೋತ್ ಸುದ್ದಿನಿಧಿ
ಚಿತ್ರದುರ್ಗ ಜಿಲ್ಲೆಯ ಯಳಗೋಡು ಗ್ರಾಮದಲ್ಲಿ ನಟ ದರ್ಶನ
ಡಿ ಬಾಸ್ ಅಭಿಮಾನಿಗಳಿಂದ ಸರ್ಕಾರಿ ಶಾಲೆ ಉಳಿಸಿ ಮಕ್ಕಳ ಭವಿಷ್ಯ ಬೆಳೆಸಿ ಎಂಬ ಕಾರ್ಯಕ್ರಮ ನಡೆಯಿತು.
ಸಾಮಾಜಿಕ ಕಾರ್ಯಕರ್ತ ಎಚ್ಎನ್ ಪ್ರವೀಣ್ ಭರಮಸಾಗರ
ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ಮಕ್ಕಳಿಗೆ ನೋಟ್ ಬುಕ್ ಪೆನ್ ಕೊಡುಗೆಯಾಗಿ ನೀಡಿದರು.
ಸಂದರ್ಭದಲ್ಲಿ ಕೆಳಗೋಡು ಗ್ರಾಮ ಪಂಚಾಯಿತಿಯ ಅಧ್ಯಕ್ಷ
ಬಸಮ್ಮ ಉಪಾಧ್ಯಕ್ಷ ಕವಿತಾ ಹಾಗೂ ಸದಸ್ಯರಾದ ಪಾರ್ವತಮ್ಮ ಅನಿತಾ ಹಾಗೂ ಕಾಳ ಬಸವರಾಜಪ್ಪ ಅಂಗನವಾಡಿ ಶಿಕ್ಷಕರು ಮಕ್ಕಳು ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಮಕ್ಕಳು ಸೇರಿ ಹಾಗೂ ಊರಿನ ಗ್ರಾಮಸ್ಥರು ಡಿ ಬಾಸ್ ಅಭಿಮಾನಿಗಳಾದ ವಸಂತ್ ಕುಮಾರ್ ವೆಂಕಟೇಶ್ ಸಿದ್ದೇಶ್ವರ ಚಾರ್ ಮಂಜುನಾಥ ಹಾಗೂ ಎಲ್ಲಾ ಡಿ ಬಾಸ್ ಅಭಿಮಾನಿಗಳು ಉಪಸ್ಥಿತರಿದ್ದರು.