ಆದ್ಯೋತ್ ಸುದ್ದಿನಿಧಿ:
ಬೆಂಗಳೂರಿನಲ್ಲಿ ಕೊಲೆಯಾದ ರೇಣುಕಾ ಸ್ವಾಮಿ ಹಂತಕರಿಗೆ ಶಿಕ್ಷೆ ಆಗಬೇಕು ಎಂದು ಚಿತ್ರದುರ್ಗ ಜಿಲ್ಲಾ ವೀರಶೈವ ಸಮಾಜ ಜಿಲ್ಲಾಧ್ಯಕ್ಷ ಎಸ್ಎಂಎಸ್ ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ಕೊಲೆ ಮಾಡಿದ ಹೇಡಿಗಳನ್ನು ಯಾವುದೇ ಕಾರಣಕ್ಕೂ ಕಾನೂನಿಂದ ತಪ್ಪಿಸಿಕೊಳ್ಳದಂತೆ ಶಿಕ್ಷೆ ನೀಡಬೇಕು ಅವರು ಎಷ್ಟೇ ದೊಡ್ಡವರಾಗಿರಲಿ ಅಂತ ಸಮಾಜಘಾತಕರನ್ನು ಕಾನೂನಿನಿಂದ ಶಿಕ್ಷೆಗೆ ಒಳಪಡಿಸಬೇಕು ಯಾವುದೇ ರಾಜಕೀಯ,ಅಧಿಕಾರದ
ಒಳಗಾಗದೆ ನಿಷ್ಪಕ್ಷಪಾತವಾಗಿ ಹತ್ಯೆ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಪಡಿಸಿದರು