ಯಲ್ಲಾಪುರ ಅರೆಬೈಲ್ ಘಾಟಿಯಲ್ಲಿ ಲಾರಿ ಪಲ್ಟಿ 9ಜನರ ಸಾವು


ಆದ್ಯೋತ್ ಸುದ್ದಿನಿಧಿ:



ಸವಣೂರಿನಿಂದ ಕುಮಟಾ ಸಂತೆಗೆ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದುಯಲ್ಲಾಪುರ ತಾಲೂಕು ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ಗುಳ್ಳಾಪುರ ಗ್ರಾಮದ ಕಾಗೇರಿ ಪೆಟ್ರೋಲ್ ಬಂಕ್ ಹತ್ತಿರ ಪಾರೆಸ್ಟ್ ಗೇಟ್ ಬಳಿ ಪಲ್ಡಿಯಾಗಿ ರಸ್ತೆ ಬದಿ ಕಂದಕಕ್ಕೆ ಬಿದ್ದಿದ್ದು ಲಾರಿಯಲ್ಲಿ 4೦ಕ್ಕೂ ಹೆಚ್ಚು ಜನ ತರಕಾರಿ ವ್ಯಾಪಾರಿಗಳು ಇದ್ದರೆಂದು ತಿಳಿದುಬಂದಿದ್ದು ಅದರಲ್ಲಿ 9 ಜನರು
ಮೃತಪಟ್ಟಿದ್ದು ಮೃತದೇಹಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದು ಸುಮಾರು 8 ಜನ ತೀವ್ರ ಗಾಯಾಳುಗಳನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ

About the author

Adyot

Leave a Comment