ಹುಟ್ಟುಹಬ್ಬ ಆಚರಣೆ

ಆದ್ಯೋತ್ ಸುದ್ದಿನಿಧಿ:
ವೀರಶೈವ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚೆಗೆ ಸರಳವಾಗಿ ಆಚರಿಸಲಾಯಿತು.

ಮುರುಘಾಮಠದ ಬಸವ ಮಕ್ಕಳಿಗೆ ಸಿಹಿ ಮತ್ತು ಬುಕ್ಸ್ ಅನ್ನು ವಿತರಿಸುವ ಮೂಲಕ ಸರಳ ಹಾಗೂ ಆದರ್ಶವಾಗಿ ಆಚರಿಸಲಾಯಿತು.
ಈ ಸಮಯದಲ್ಲಿ ರಾಜ್ಯ ಕಾರ್ಯದರ್ಶಿ ಎಚ್.ಎಂ.ಪ್ರವೀಣ್ ಹಾಗೂ ಜಿಲ್ಲಾಧ್ಯಕ್ಷ ಮಂಜುನಾಥ್, ನವೀನ್ ಕುಮಾರ್ ವಿಜಯ್ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

About the author

Adyot

Leave a Comment