ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಸಮೀಪ ಕುಣಗಿಣಿ ಎಂಬಲ್ಲಿ ಒಂದು ರೈಪಲ್ ಮತ್ತು ಅನುಮಾನಾಸ್ಪದ ವಸ್ತುಗಳು ಇರುವ ಚೀಲ ಪತ್ತೆಯಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳ ಬೇಟಿ,ನೀಡಿ ಪರಿಶಿಲನೆ ನಡೆಸಿದ್ದಾರೆ.
ದಾಂಡೆಲಿ ಡಿವೈಎಸ್ಪಿ ಕೆ.ಎಲ್.ಗಣೆಶ,ಜೊಯಿಡಾ ಸಿಪಿಐ ಬಾಬಾ ಸಾಹೆಬ್ ಹುಲ್ಲಣ್ಣನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ
ಶ್ವಾನದಳ,ಬೆರಳಚ್ಚು ತಂಡವೂ ತಂಡವನ್ನೂ ಕರೆಸಲಾಗಿದ್ದು ತೀವ್ರ ತನಿಖೆ ನಡೆಸಲಾಗುತ್ತಿದೆ.