ಸಿದ್ದಾಪುರ : ಮೂರು ದಿನಗಳ ಕಾಲ ಕೋಲಾರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ...
Author - Adyot
ಮೈಸೂರಿನ ರಾಮಕೃಷ್ಣನಗರದಲ್ಲಿ ತ್ಯಾಗರಾಜರ ಮತ್ತು ಪುರಂದರದಾಸರ ಆರಾಧನ ಮಹೋತ್ಸವ
ಮೈಸೂರು : ಮೈಸೂರಿನ ರಾಮಕೃಷ್ಣ ನಗರದ ಗಣಪತಿ ದೇವಸ್ಥಾನದಲ್ಲಿ ಸ್ಥಳೀಯ ಮಹತಿ ಸಂಗೀತ ಶಾಲೆಯ ವತಿಯಿಂದ ತ್ಯಾಗರಾಜರ ಮತ್ತು...
ಜೀವನಕ್ರಮದಲ್ಲಿ ದೈಹಿಕ ಶಿಸ್ತು – ವಾರದ ಭವಿಷ್ಯ
ನಮ್ಮ ಜೀವನ ಕ್ರಮದಲ್ಲಿ ದೈಹಿಕ ಶಿಸ್ತಿಗೆ ಪ್ರಾಮುಖ್ಯತೆ ನೀಡ ಬೇಕು. ನಮ್ಮ ದೈಹಿಕ ಆರೋಗ್ಯ ಮತ್ತು ಸಮಾಜದಲ್ಲಿ ನಮ್ಮ...
ಭ್ರಷ್ಟಾಚಾರದ ದೂರುಗಳು ಅಧಿಕವಾಗುತ್ತಿವೆ : ಬಿ.ಎಸ್.ವೈ
ಬನವಾಸಿ : ರಾಜ್ಯದಲ್ಲಿ ಭ್ರಷ್ಟಾಚಾರ ಕಿತ್ತು ತಿನ್ನುತ್ತಿದೆ. ಸರಕಾರದ ಕೆಲಸ ಸರಿಯಾದ ಸಮಯದಲ್ಲಾಗಲ್ಲ, ಪರಿಹಾರ ಪಡೆಯಲು...
ಹಿಂದುತ್ವ ಎನ್ನುವುದು ಕೇವಲ ಒಂದು ಮತವಲ್ಲ- ಜಗದೀಶ ಕಾರಂತ
ಸಿದ್ದಾಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಏನೂ ಗೊತ್ತಿಲ್ಲದವರು ಅದರ ಬಗ್ಗೆ ಮಾತನಾಡುತ್ತಾರೆ. ಅದರ ಒಳ...
ಕದಂಬೋತ್ಸವಕ್ಕೆ ಅದ್ದೂರಿ ಚಾಲನೆ
ಬನವಾಸಿ : ಮಯೂರವರ್ಮನ ನಾಡು, ಕದಂಬರ ಬೀಡು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಕದಂಬೋತ್ಸವದ ಉದ್ಘಾಟನೆ ನಡೆಯಿತು...
ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ : ಸಿಎಂ
ಬನವಾಸಿ : ಶನಿವಾರ ಮತ್ತು ಭಾನುವಾರ ಎರಡು ದಿನಗಳು ರಜೆ ಇರುವ ಕಾರಣ ಸೋಮವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ...
ಗಮನ ಸೆಳೆದ ಅತ್ಯಾಕರ್ಷಕ ಕದಂಬೋತ್ಸವ ಮೆರವಣಿಗೆ
ಬನವಾಸಿ : ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವಂತಹ ಕದಂಬೋತ್ಸವ ಮೆರವಣಿಗೆಯನ್ನು ಕುಂಭ...
ಏಕದಿನ ಅಂತಾರಾಷ್ಟ್ರೀಯ ಸರಣಿ : ಭಾರತಕ್ಕೆ ಸರಣಿ ಸೋಲು
ಆದ್ಯೋತ್ ಸ್ಪೋರ್ಟ್ಸ್ ಡೆಸ್ಕ್ : ನ್ಯೂಜಿಲೆಂಡ್ ನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ 2ನೇ ಅಂತಾರಾಷ್ಟ್ರೀಯ ಏಕದಿನ...
ಸ್ಪೀಕರ್ ಕಾಗೇರಿಯಿಂದ ಅಂಗನವಾಡಿ ಕಟ್ಟಡಕ್ಕೆ ಶಂಖುಸ್ಥಾಪನೆ
ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕವಲಕೊಪ್ಪದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ...
