ಪ್ರಾರಂಭದಲ್ಲಿ ಭಾಗಶಹ ಗೋಚರಿಸಿದ ಗ್ರಹಣ ; ವೀಕ್ಷಿಸಿದ ಜನತೆ 5 years agoAdd Commentby Adyot ಸಿದ್ದಾಪುರ್ ಪಟ್ಟಣದ ಮಹಾತ್ಮ ಗಾಂಧಿ ಕಾಲೇಜ್ ನಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿತ್ತು , ಸಾರ್ವಜನಿಕರು, ಶಾಲಾ ಮಕ್ಕಳು ಗ್ರಹಣ ವೀಕ್ಷಣೆ ಮಾಡಿದರು. ಮೊದಮೊದಲು ಮೋಡ ಕವಿದ ವಾತಾವರಣ ಇದ್ದ ಕಾರಣ ಸ್ಪಷ್ಟವಾಗಿ ಕಾಣಿಸದಿದ್ದರೂ ಕೊನೆಯಲ್ಲಿ ಸ್ಪಷ್ಟವಾಗಿ ಗೋಚರಿಸಿತು. WhatsAppFacebookXGoogle+PinterestLinkedIn