ಆದ್ಯೊತ್ ಸುದ್ದಿನಿಧಿ


ಇತ್ತೀಚಿನ ಅರಣ್ಯವಾಸಿಗಳ ಕಾನೂನು ಅಂಶಗಳ ಮಾಹಿತಿ ಮತ್ತು ಹೋರಾಟಗಾರರ ವೇದಿಕೆಯ ಮುಂದಿನ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಲು ಅರಣ್ಯವಾಸಿಗಳ ಸಭೆಯನ್ನು ಜ.31, ಶನಿವಾರ, ಮುಂಜಾನೆ 1೦ ಗಂಟೆಗೆ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಅರಣ್ಯವಾಸಿಗಳು ಆಗಮಿಸಲು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

